Namma Pritya Panditajja
– ವಸಂತಲಕ್ಷ್ಮೀ ಹೆಬ್ಬಾರ್ 2006ರಲ್ಲಿ ಇರಬೇಕು. ಶಾರದಾ ಭಟ್ ನಾರಾಯಣ ಪಂಡಿತರನ್ನು ಉಡುಪಿಗೆ ಕರಕೊಂಡು ಬಂದದ್ದು. ನಮ್ಮಲ್ಲಿ ರಂಜನಿಯನ್ನು ಕಂಡಾಗ ಅವಳ ಸ್ವರವನ್ನು ಕೇಳಿ ಒಂದು ರೀತಿಯ ಪುರಾತನ ನಂಟನ್ನು ಮತ್ತೆ ಪಡೆದಂತೆ ವರ್ತಿಸುತ್ತಿದ್ದರು. ರಂಜನಿ ಹಿಂದುಸ್ಥಾನೀ ಕಲಿಯಲೇ ಬೇಕು ಎಂದು ಬಯಸಿದರೆ “ಛೇ ಛೇ ನಿನಗೆ ಏನು ಸಂಗೀತ ಕಲಿಸಿಕೊಡಲಿ? ನಾನೂ ನೀನೂ ಜೊತೆಯಾಗಿ ಹಾಡೋ” ಎನ್ನುವ ಭಾವನೆ ಹೊಂದಿದ್ದರು. ನನ್ನದು ನಿನ್ನದು 500 ವರ್ಷಹಳೆಯ ನಂಟು! ಎನ್ನುತ್ತಿದ್ದರು. ನಮ್ಮ ಕುಟುಂಬದ ಸಂಗೀತದ ನೆಚ್ಚುವಿಕೆಯನ್ನು ಕಂಡು Read More