ಒಂದು ಊರು ಒಳ್ಳೆಯದಾಗಬೇಕಾದರೆ…
ಒಂದು ಊರು ಒಳ್ಳೆಯದಾಗಬೇಕಾದರೆ ಆ ಊರಿನಲ್ಲಿ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಇದಕ್ಕೆ ಸಾಕ್ಷಿಯಾಗಿ ರಾಮಾಯಣದ ರಾಮರಾಜ್ಯದ ಕಲ್ಪನೆ ನಮ್ಮ ಮುಂದೆ ಬರುತ್ತದೆ. ರಾಮರಾಜ್ಯದಲ್ಲಿ ಎಲ್ಲರೂ ಒಳ್ಳೆಯವರೇ ಆದರೆ ರಾಮನಿಗೆ ರಾಮನ ಆಡಳಿತ ಅದೆಷ್ಟು ಸುಲಭ? ಹೀಗಿದ್ದರೆ ರಾಮನ ಅವಶ್ಯಕತೆಯಿದೆಯೇ? ಎಲ್ಲರೂ ಸುಖಪಟ್ಟುಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವುದಾದರೆ ಆಡಳಿತವನ್ನು ಮಾಡುವುದಕ್ಕಾದರೂ ಏನಿದೆ? ಒಂದು ಊರು ಕೆಟ್ಟಿದೆ ಎನ್ನಬೇಕಾದರೆ ಅಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅರ್ಥವೇ? ಇರಲಾರದು. ನನಗೆ ಅನಿಸುವಂತೆ ಒಂದು ಊರು ಕೆಟ್ಟದಾಗುವುದಕ್ಕೆ ‘ಒಳ್ಳೆಯವರೇ’ Read More