ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?

ಹಿಂದೆ, ತೋಡಿ ಸೀತಾರಾಮಯ್ಯ ಎಂಬವರೊಬ್ಬರು ಒಂದು ವಾರ ತೋಡಿ ರಾಗ ಹಾಡಿದ್ದರಂತೆ. ಅವರು ತಮ್ಮ ಅಂತರಂಗದಲ್ಲಿದ್ದ ತೋಡಿಯನ್ನು ಮೊಗೆದು ಮೊಗೆದು ತೋಡಿಕೊಂಡಿದ್ದರಂತೆ. ಹಿಂದಿನ ಸಂಗೀತಗಾರರು ತಮ್ಮ ಮನೆಯಲ್ಲೋ, ಜಮೀನ್ದಾರನ ಮನೆಯಲ್ಲೋ ತಮಗೆ ಬೇಕಾದ ಹಾಗೆ ಮನಬಿಚ್ಚಿ ಹಾಡುತ್ತಿದ್ದರಂತೆ. ದಿನಕ್ಕೆ ಇಂತಿಷ್ಟು ಹೊತ್ತು ಎಂದಿಲ್ಲ. ಲಹರಿ ಹಿಡಿದಂತೆ ಆ ದಿನದ ರಾಗ. ಮುಗಿಯದೇ ಹೋದರೆ ಮರುದಿನ ಸಂಧ್ಯಾವಂದನೆಯ ಬಳಿಕ ಮತ್ತೆ ಮುಂದುವರಿಕೆ. ಜಮೀನ್ದಾರನಿಂದ ಬೇಕಾದಷ್ಟು ಸಂಭಾವನೆ, ಖಿಲ್ಲತ್ತು, ಕಡಗ, ಪುರಸ್ಕಾರ, ಆ ಸಂಗೀತಗಾರನಿಗೆ ಇದರಿಂದ ಸಂದದ್ದು ಇದೆ. “ಶ್ರುತಿ Read More

PROGRAM 2019

06-09-2019 ಐಶ್ವರ್ಯ ವಿದ್ಯಾ ರಘುನಾಥ್ – ವೈಭವ್ ರಮಣಿ – ಬಿ ಎಸ್ ಪ್ರಶಾಂತ್ 1. ತೋಡಿ – ಏರಾನಾಪೈ – ಆದಿ 2. ಶ್ರೀರಂಜನಿ – ಭುವಿನಿದಾಸುಡನೆ (ತ್ಯಾ.) – ಆದಿ 3. ಲಲಿತ – ಹಿರಣ್ಮಯೀಂ (ದೀ.)- ರೂಪಕ 4. ಯದುಕುಲಕಾಂಬೋಧಿ – ಸ್ವಾಮಿಮುಖ್ಯಪ್ರಾಣ (ಪು.ದಾ.) – ಆದಿ 5. ಕೀರವಾಣಿ – ಕಲಿಗಿಯುಂಟೇ (ತ್ಯಾ.) – ಆದಿ 6. ರಾಗಮಾಲಿಕೆ – ದೇವಕಿನಂದನ – ಆದಿ 7. ಯಮನ್ ಕಲ್ಯಾಣಿ – ಕೃಷ್ಣಾ Read More

ಒಂದು ಊರು ಒಳ್ಳೆಯದಾಗಬೇಕಾದರೆ…

ಒಂದು ಊರು ಒಳ್ಳೆಯದಾಗಬೇಕಾದರೆ ಆ ಊರಿನಲ್ಲಿ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಇದಕ್ಕೆ ಸಾಕ್ಷಿಯಾಗಿ ರಾಮಾಯಣದ ರಾಮರಾಜ್ಯದ ಕಲ್ಪನೆ ನಮ್ಮ ಮುಂದೆ ಬರುತ್ತದೆ. ರಾಮರಾಜ್ಯದಲ್ಲಿ ಎಲ್ಲರೂ ಒಳ್ಳೆಯವರೇ ಆದರೆ ರಾಮನಿಗೆ ರಾಮನ ಆಡಳಿತ ಅದೆಷ್ಟು ಸುಲಭ? ಹೀಗಿದ್ದರೆ ರಾಮನ ಅವಶ್ಯಕತೆಯಿದೆಯೇ? ಎಲ್ಲರೂ ಸುಖಪಟ್ಟುಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವುದಾದರೆ ಆಡಳಿತವನ್ನು ಮಾಡುವುದಕ್ಕಾದರೂ ಏನಿದೆ? ಒಂದು ಊರು ಕೆಟ್ಟಿದೆ ಎನ್ನಬೇಕಾದರೆ ಅಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅರ್ಥವೇ? ಇರಲಾರದು. ನನಗೆ ಅನಿಸುವಂತೆ ಒಂದು ಊರು ಕೆಟ್ಟದಾಗುವುದಕ್ಕೆ ‘ಒಳ್ಳೆಯವರೇ’ Read More

ಈಗ ‘ಚಿಂತಿಸ್ತುನ್ನಾಡೆ ಯಮುಡು’?

January 2015 (Published in Ragadhanashree under “Namma Maatu”) 2015 ಕ್ಕೆ ಕಾಲಿಟ್ಟಿದ್ದೇವೆ. ಸಂಗೀತ ಲೋಕದಿಂದ ಇಂದು ನಾವು ಆರ್. ಕೆ. ಶ್ರೀಕಂಠನ್( 1920- 2014), ಮೆಂಡೊಲಿನ್ ಶ್ರೀನಿವಾಸ್( 1969- 2014), ನೇದುನುರಿ(1927- 2014), ಹಿರಿಯ ಸಂಗೀತ ವಿಮರ್ಶಕ ಎಸ್‍ವಿಕೆ ಎಂದೇ ಖ್ಯಾತರಾದ ಎಸ್.ವಿ.ಕೃಷ್ಣಮೂರ್ತಿ( 1925- 2014) ಇವರನ್ನು ಕಳಕೊಂಡಿದ್ದೇವೆ. ಸಾಂಪ್ರದಾಯಿಕ ಸಂಗೀತವನ್ನು ಕೇಳಲು ಇನ್ನು ಮೇಲೆ ಅವರುಗಳ ಸಿಡಿ ಯೇ ನಮಗೆ ಆಧಾರ. ಸಂಗೀತ ಪ್ರಪಂಚಕ್ಕೆ ಇವರು ನೀಡಿದ ಕೊಡುಗೆ ಅಪಾರ. ವಯೋ ವೃದ್ಧರಾಗಿ Read More

Ishwaryya’s speech at RMT 2018 Validectory

– ಎ. ಈಶ್ವರಯ್ಯ ಒಂದು ಮಾತು. ಒಂದು ವಾರದಿಂದ ಪ್ರವಚನ, ಸತ್ಸಂಗ, ವೀಣಾ ವಾದನ, ರಂಜನಿ ಗಾಯತ್ರಿ,ಅರ್ಚನ ಸಮನ್ವಿ ಯರ ದ್ವಂದ್ವ ಹಾಡುಗಾರಿಕೆ, ಗಾರ್ಗಿ ಮತ್ತು ಉದಯೋನ್ಮುಖ ಲತಾಂಗಿ ಮಕ್ಕಳ ಪ್ರಸ್ತುತಿ, ವಿಠಲ್‍ವಯಲಿನ್- ಮುರಾರಿವಯೊಲ ದ್ವಂದ್ವ, ‘ಕಿರಣ್’ ದ್ವಯರ ಗಾಯನ-ಬಾನ್ಸುರಿ ದ್ವಂದ್ವ , ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ್ದಕ್ಕಾಗಿ ರಂಜನಿ ಮೆಮೋರಿಯಲ್ ಟ್ರಸ್ಟ್ ಅನ್ನು ಮೊದಲಾಗಿ ಅಭಿನಂದಿಸುತ್ತೇನೆ. 36 ವರ್ಷಗಳ ಹಿಂದೆ ಒಂದು ಉಜ್ವಲವಾದ ನಕ್ಷತ್ರ ಹುಟ್ಟಿ, 29 ವರ್ಷಗಳ ಕಾಲ ಬೆಳಗಿ ಮಾಯವಾಯಿತು. ಈ Read More