Ishwaryya’s speech at RMT 2018 Validectory

– ಎ. ಈಶ್ವರಯ್ಯ ಒಂದು ಮಾತು. ಒಂದು ವಾರದಿಂದ ಪ್ರವಚನ, ಸತ್ಸಂಗ, ವೀಣಾ ವಾದನ, ರಂಜನಿ ಗಾಯತ್ರಿ,ಅರ್ಚನ ಸಮನ್ವಿ ಯರ ದ್ವಂದ್ವ ಹಾಡುಗಾರಿಕೆ, ಗಾರ್ಗಿ ಮತ್ತು ಉದಯೋನ್ಮುಖ ಲತಾಂಗಿ ಮಕ್ಕಳ ಪ್ರಸ್ತುತಿ, ವಿಠಲ್‍ವಯಲಿನ್- ಮುರಾರಿವಯೊಲ ದ್ವಂದ್ವ, ‘ಕಿರಣ್’ ದ್ವಯರ ಗಾಯನ-ಬಾನ್ಸುರಿ ದ್ವಂದ್ವ , ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ್ದಕ್ಕಾಗಿ ರಂಜನಿ ಮೆಮೋರಿಯಲ್ ಟ್ರಸ್ಟ್ ಅನ್ನು ಮೊದಲಾಗಿ ಅಭಿನಂದಿಸುತ್ತೇನೆ. 36 ವರ್ಷಗಳ ಹಿಂದೆ ಒಂದು ಉಜ್ವಲವಾದ ನಕ್ಷತ್ರ ಹುಟ್ಟಿ, 29 ವರ್ಷಗಳ ಕಾಲ ಬೆಳಗಿ ಮಾಯವಾಯಿತು. ಈ Read More

ರಂಜನಿ ಸಂಸ್ಮರಣೆಯ ಕಛೇರಿಗಳು – 2018

ರಂಜನಿ ಮೆಮೋರಿಯಲ್ ಟ್ರಸ್ಟ್‍ನ 5 ನೇ ವಾರ್ಷಿಕ ಸಂಗೀತ ಕಾರ್ಯಕ್ರಮ, ಹಲವು ದ್ರಷ್ಟಿಯಿಂದ ಈ ಬಾರಿ ಭಿನ್ನವಾಗಿ ಅನನ್ಯವಾಗಿ ನೆರವೇರಿತು. ಸೆಪ್ಟೆಂಬರ್ 9 ಅಕಾಲಿಕವಾಗಿ ವಿಧೀವಶರಾದ, ಸಂಗೀತ ವಿದುಷಿ ರಂಜನಿ ಹೆಬ್ಬಾರ್ ಅವರ 36 ನೇ ಹುಟ್ಟುಹಬ್ಬವಾಗಿದ್ದು, ಈ ನೆನಪಿನಲ್ಲಿ ಈ ವರ್ಷ, ಸೆಪ್ಟೆಂಬರ್ 3 ರಿಂದ 9 ರ ವರೆಗೆ ಅತ್ಯಂತ ವಿಶಿಷ್ಟವಾದ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅತ್ಯುತ್ತಮವಾದ ಸಂಗೀತ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತದಾದರೂ, ಈ ಬಾರಿ ಸಂಗೀತ ಹಾಗೂ ಸತ್ಸಂಗದೊಂದಿಗೆ, ರಂಜನಿಯವರಿಗೆ ಪ್ರಿಯವಾದ ವಸ್ತುವಾಗಿದ್ದ, ಪ್ರವಚನ Read More