ಮಿನುಗಿ ಮರೆಯಾದ ರಂಜನಿ ಎನ್ನುವ ಒಂದು ನಕ್ಷತ್ರ

ಮಿನುಗಿ ಮರೆಯಾದ ರಂಜನಿ ಎನ್ನುವ ಒಂದು ನಕ್ಷತ್ರ   Hail to thee blithe Spirit Bird thou never wert That from Heaven or near it Pourest thy full heart In profuse strains of Un premeditated art – Shellly   ರಂಜನಿ ಇಂದು ನಮ್ಮೊಂದಿಗಿಲ್ಲ. ನಕ್ಷತ್ರಗಳು ನೂರಾರು ಬೆಳಕಿನ ವರ್ಷಗಳಷ್ಟು ದೂರವಿದ್ದರೂ ಬಾನಿನತ್ತ ಮುಖವೆತ್ತಿದವನಿಗೆ ಅವುಗಳು ಮಿನುಗುವುದು ಕಾಣಿಸುತ್ತದೆ. ರಂಜನಿಯೂ ಅಷ್ಟೆ. ನಮ್ಮಿಂದ ಬಲು ದೂರ ಸರಿದಿದ್ದರೂ Read More

ಕಚೇರಿಯ ಬಳಿಕ ವಿದ್ವಾನ್ ವಿಠ್ಠಲ ರಾಮಮೂರ್ತಿಯವರು ಮಾಡಿದ ಭಾಷಣದ ಸಾರಾಂಶ

ದಿನಾಂಕ 9.9.2018 ರಂಜನಿ ಹುಟ್ಟಿದ ದಿನ. ಅಂದು ಶ್ರೀ ವಿಠ್ಠಲ ರಾಮಮೂರ್ತಿ ಮತ್ತು ಶ್ರೀ ವಿ.ವಿ.ಎಸ್. ಮುರಾರಿಯವರ ವಯೊಲಿನ್ – ವಯೊಲಾ ಕಚೇರಿ. ಕಚೇರಿಯ ಬಳಿಕ ವಿದ್ವಾನ್ ವಿಠ್ಠಲ ರಾಮಮೂರ್ತಿಯವರು ಮಾಡಿದ ಭಾಷಣದ ಸಾರಾಂಶ- ಇವತ್ತಿನ ಕಚೇರಿ ರಂಜನಿಯ ಹುಟ್ಟುಹಬ್ಬಕ್ಕೆ ನಮ್ಮ ಪ್ರೀತಿಯ ಕಾಣಿಕೆ. ರಂಜನಿಯ ಬಗೆಗೆ ನಿಮಗೆಲ್ಲ ಗೊತ್ತು. ತನ್ನ ತಂದೆ ತಾಯಿಯಿಂದ, ನಮ್ಮ ಕರಂಬಿತ್ತಿಲ್ ಮನೆಗೆ ಬಂದು ನಮ್ಮಿಂದ, ಮಡಂತ್ಯಾರಿನ ನನ್ನ ತಂಗಿಯ ಮನೆಗೆ ಹೋಗಿ ಅವಳಿಂದ, ಚೆನ್ನೈಯ ಎಸ್. ಸೌಮ್ಯ ಅವರ ಮನೆಯಲ್ಲಿ Read More