ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2014 ರಂಜನಿ ಸ್ಮಾರಕ ಟ್ರಸ್ಟ್

ಸೆಪ್ಟೆಂಬರ್ 7, 2014 ಭಾನುವಾರ – ಇಡೀ ದಿನದ ಕಾರ್ಯಕ್ರಮಗಳು : ಸ್ಥಳ: ಮಣಿಪಾಲದ ಕೌನ್ಸೆಲಿಂಗ್ ಹಾಲ್, ಮಣಿಪಾಲ್ ಎಡ್ಯೂ ಬಿಲ್ಡಿಂಗ್, ಮಣಿಪಾಲ್ ಯೂನಿವರ್ಸಿಟಿ, ಮಣಿಪಾಲ. ಬೆಳಗ್ಗೆ 9.30 ಕ್ಕೆ ಸರಿಯಾಗಿ ಕಡೈನಲ್ಲೂರ್ ನ ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ಅವರಿಂದ ಸುಶ್ರಾವ್ಯವಾದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹೆಚ್ಚು ಜನ ಬಂದಿರಲಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿ ಆರಂಭವಾಗಿತ್ತು. ಅತ್ಯಂತ ಸುಮಧುರ ಶಾರೀರ. ಸೂಕ್ಷ್ಮಾತಿಸೂಕ್ಷ್ಮ ಪಲುಕುಗಳು ಮತ್ತು ತುಸು ನೆಗಡಿ ಯಾದವರ ಧ್ವನಿ ಪರಿಣಾಮ ಈಕೆಯದು. ಕೆಳ ಸ್ಥಾಯಿಯಲ್ಲಿ Read More